A couple's dreamy seaside wedding was disrupted after huge waves crashed into the celebrations and even overturned the tables and chairs. <br />ವಿವಾಹ ಸಮಾರಂಭ ನಡೆಯುತ್ತಿದ್ದ ಜಾಗಕ್ಕೇ ದೈತ್ಯ ಅಲೆಗಳು ಬಂದಪ್ಪಳಿಸಿವೆ. ಈ ದೃಶ್ಯವನ್ನು ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ. <br />